ಮೊಗಳ್ಳಿ ಗಣೇಶ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥರು. == ಜನನ == ಬೆಂಗಳೂರು ಸಮೀಪದ ಸಂತೆ ಮೊಗಳ್ಳಿ ಅವರ ಹುಟ್ಟೂರು. == ಕೃತಿಗಳು == === ಕವನ ಸಂಕಲನ === ಸೂರ್ಯನನ್ನು ಬಚ್ಚಿಡಬಹುದೆ? === ಕಥಾಸಂಕಲನ === ಬುಗುರಿ ಭೂಮಿ ದೇವರ ದಾರಿ === ಕಾದಂಬರಿ === ತೊಟ್ಟಿಲು === ಪ್ರಬಂಧ ಸಂಕಲನ === ಕಥನ === ಸಾಂಸ್ಕೃತಿಕ ವಿಮರ್ಶೆ === ಸೊಲ್ಲು == ಉಲ್ಲೇಖಗಳು == .